See also 2honk
1honk ಹಾಂಕ್‍
ನಾಮವಾಚಕ
  1. ಕಾಡು ವರಟೆಯ ಕೂಗು.
  2. ಮೋಟಾರು ಹಾರನ್ನಿನ ಕಿರಿಚು.
See also 1honk
2honk ಹಾಂಕ್‍
ಸಕರ್ಮಕ ಕ್ರಿಯಾಪದ

(ಹಾರನ್ನನ್ನು) ಕಿರಿಚಿಸು, ಕೂಗಿಸು, ಶಬ್ದ ಮಾಡು.

ಅಕರ್ಮಕ ಕ್ರಿಯಾಪದ
  1. ಹಾರ್ನ್‍ ಮಾಡು; ಹಾಂಕ್‍ ಶಬ್ದ ಮಾಡು.
  2. (ಕಾಡುವರಟೆ) ಕೂಗು.