See also 1honk
2honk ಹಾಂಕ್‍
ಸಕರ್ಮಕ ಕ್ರಿಯಾಪದ

(ಹಾರನ್ನನ್ನು) ಕಿರಿಚಿಸು, ಕೂಗಿಸು, ಶಬ್ದ ಮಾಡು.

ಅಕರ್ಮಕ ಕ್ರಿಯಾಪದ
  1. ಹಾರ್ನ್‍ ಮಾಡು; ಹಾಂಕ್‍ ಶಬ್ದ ಮಾಡು.
  2. (ಕಾಡುವರಟೆ) ಕೂಗು.