See also 2hominid
1hominid ಹಾಮಿನಿಡ್‍
ನಾಮವಾಚಕ

ಮಾನವವಂಶಿ; ಹಾಮಿನಿಡ್‍; ಈಗ ಬದುಕಿರುವ ಮತ್ತು ಪಳೆಯುಳಿಕೆಯ ಮಾನವನನ್ನು ಒಳಗೊಂಡ ಹಾಮಿನಿಡೀ ವಂಶದ ಪ್ರಾಣಿ.

See also 1hominid
2hominid ಹಾಮಿನಿಡ್‍
ಗುಣವಾಚಕ

ಮಾನವವಂಶದ; ಹಾಮಿನಿಡ್‍; ಈಗ ಬದುಕಿರುವ ಮತ್ತು ಪಳೆಯುಳಿಕೆಯ ಮಾನವನನ್ನೊಳಗೊಂಡ ಹಾಮಿನಿಡೀ ಪ್ರಾಣಿಕುಲದ.