See also 1hominid
2hominid ಹಾಮಿನಿಡ್‍
ಗುಣವಾಚಕ

ಮಾನವವಂಶದ; ಹಾಮಿನಿಡ್‍; ಈಗ ಬದುಕಿರುವ ಮತ್ತು ಪಳೆಯುಳಿಕೆಯ ಮಾನವನನ್ನೊಳಗೊಂಡ ಹಾಮಿನಿಡೀ ಪ್ರಾಣಿಕುಲದ.