See also 2holothurian
1holothurian ಹಾಲತ್ಯುಅರಿಅನ್‍
ಗುಣವಾಚಕ

(ಪ್ರಾಣಿಗಳ ವಿಷಯದಲ್ಲಿ) ಹಾಲತೂರಿಯ ಕುಲಕ್ಕೆ ಸೇರಿದ.

See also 1holothurian
2holothurian ಹಾಲತ್ಯುಅರಿಅನ್‍
ನಾಮವಾಚಕ

(ಪ್ರಾಣಿವಿಜ್ಞಾನ) ಹಾಲತೂರಿಯ; ಕಡಲ ಸೌತೆ(ಕಾಯಿ); ಹಾಲತೂರಿಯ ಕುಲಕ್ಕೆ ಸೇರಿದ ಒಂದು ಸಮುದ್ರ ಪ್ರಾಣಿ.