See also 1holothurian
2holothurian ಹಾಲತ್ಯುಅರಿಅನ್‍
ನಾಮವಾಚಕ

(ಪ್ರಾಣಿವಿಜ್ಞಾನ) ಹಾಲತೂರಿಯ; ಕಡಲ ಸೌತೆ(ಕಾಯಿ); ಹಾಲತೂರಿಯ ಕುಲಕ್ಕೆ ಸೇರಿದ ಒಂದು ಸಮುದ್ರ ಪ್ರಾಣಿ.