See also 2hoarding
1hoarding ಹೋರ್ಡಿಂಗ್‍
ನಾಮವಾಚಕ

ಸಂಗ್ರಹಣೆ; ಶೇಖರಣೆ:

  1. (ಹಣ ಮೊದಲಾದವನ್ನು) ಕೂಡಿಡುವುದು; ಶೇಖರಣೆ; ಕೂಡಹಾಕುವುದು; ಗಂಟು ಹಾಕುವುದು.
  2. ವಿಷಯಸಂಗ್ರಹಣ; ವಿಷಯಗಳನ್ನು ಮನಸ್ಸಿನಲ್ಲಿ ಕಾಪಿಟ್ಟುಕೊಳ್ಳುವುದು.
  3. (ಅಭಾವ ಕಾಲಕ್ಕಾಗಿ) ಆಹಾರ ಮೊದಲಾದವನ್ನು ಹೆಚ್ಚು ಮೊತ್ತದಲ್ಲಿ ಕೂಡಿಟ್ಟುಕೊಳ್ಳುವುದು.
See also 1hoarding
2hoarding ಹೋರ್ಡಿಂಗ್‍
ನಾಮವಾಚಕ
  1. (ಕಟ್ಟಡ ಕಟ್ಟುವಾಗ ಯಾ ರಿಪೇರಿ ಮಾಡುವಾಗ ಅದರ ಸುತ್ತ ನೆಡುವ, ಸಾಮಾನ್ಯವಾಗಿ ಜಾಹೀರಾತುಗಳನ್ನು ಅಂಟಿಸಲು ಬಳಸುವ) ಹಲಗೆ ಬೇಲಿ.
  2. (ಬ್ರಿಟಿಷ್‍ ಪ್ರಯೋಗ) ಜಾಹೀರಾತು ಕಟ್ಟಡ; ಜಾಹೀರಾತು ಮೊದಲಾದವನ್ನು ಅಂಟಿಸಲು ನಿರ್ಮಿಸಿದ ಕಟ್ಟಡ.