See also 2hoarding
1hoarding ಹೋರ್ಡಿಂಗ್‍
ನಾಮವಾಚಕ

ಸಂಗ್ರಹಣೆ; ಶೇಖರಣೆ:

  1. (ಹಣ ಮೊದಲಾದವನ್ನು) ಕೂಡಿಡುವುದು; ಶೇಖರಣೆ; ಕೂಡಹಾಕುವುದು; ಗಂಟು ಹಾಕುವುದು.
  2. ವಿಷಯಸಂಗ್ರಹಣ; ವಿಷಯಗಳನ್ನು ಮನಸ್ಸಿನಲ್ಲಿ ಕಾಪಿಟ್ಟುಕೊಳ್ಳುವುದು.
  3. (ಅಭಾವ ಕಾಲಕ್ಕಾಗಿ) ಆಹಾರ ಮೊದಲಾದವನ್ನು ಹೆಚ್ಚು ಮೊತ್ತದಲ್ಲಿ ಕೂಡಿಟ್ಟುಕೊಳ್ಳುವುದು.