See also 2histrionic
1histrionic ಹಿಸ್ಟ್ರಿಆನಿಕ್‍
ಗುಣವಾಚಕ
  1. ನಟನಟಿಯರ ಯಾ ಅವರಿಗೆ ಸಂಬಂಧಿಸಿದ.
  2. ಅಭಿನಯದ ಯಾ ಅದಕ್ಕೆ ಸಂಬಂಧಿಸಿದ.
  3. (ನೋಟ, ನಡೆನುಡಿ, ಮೊದಲಾದವುಗಳಲ್ಲಿ) ಕೃತಕ; ನಾಟಕೀಯ; ಪ್ರದರ್ಶಕತನದ; ಪ್ರದರ್ಶನ ಮಾಡಿಕೊಳ್ಳುವ.
  4. ಸೋಗಿನ; ಕಪಟದ; ನಟನೆಯ; ಬೂಟಾಟಿಕೆಯ; ಆಷಾಢಭೂತಿತನದ; ಅಪ್ರಾಮಾಣಿಕ.
See also 1histrionic
2histrionic ಹಿಸ್ಟ್ರಿಆನಿಕ್‍
ನಾಮವಾಚಕ
  1. (ಬಹುವಚನದಲ್ಲಿ)
    1. ಸೋಗು; ನಟನೆ; ಆಷಾಢಭೂತಿತನ; ಬೂಟಾಟಿಕೆ.
    2. (ಮುಖ್ಯವಾಗಿ ಹವ್ಯಾಸಿ ನಟನಟಿಯರಿಂದ) ನಾಟಕ ಪ್ರದರ್ಶನಗಳು.
    3. ನಾಟಕಕಲೆ ಯಾ ನಾಟಕಕ್ಕೆ ಸಂಬಂಧಿಸಿದ ಕಲೆಗಳು.
  2. (ಪ್ರಾಚೀನ ಪ್ರಯೋಗ) ನಟ; ಅಭಿನಯಕಾರ; ಅಭಿನೇತ.