See also 1histrionic
2histrionic ಹಿಸ್ಟ್ರಿಆನಿಕ್‍
ನಾಮವಾಚಕ
  1. (ಬಹುವಚನದಲ್ಲಿ)
    1. ಸೋಗು; ನಟನೆ; ಆಷಾಢಭೂತಿತನ; ಬೂಟಾಟಿಕೆ.
    2. (ಮುಖ್ಯವಾಗಿ ಹವ್ಯಾಸಿ ನಟನಟಿಯರಿಂದ) ನಾಟಕ ಪ್ರದರ್ಶನಗಳು.
    3. ನಾಟಕಕಲೆ ಯಾ ನಾಟಕಕ್ಕೆ ಸಂಬಂಧಿಸಿದ ಕಲೆಗಳು.
  2. (ಪ್ರಾಚೀನ ಪ್ರಯೋಗ) ನಟ; ಅಭಿನಯಕಾರ; ಅಭಿನೇತ.