See also 2hind  3hind
1hind ಹೈಂಡ್‍
ಗುಣವಾಚಕ

(ಮುಖ್ಯವಾಗಿ ದೇಹದ ಭಾಗಗಳ ವಿಷಯದಲ್ಲಿ) ಹಿಂಭಾಗದಲ್ಲಿರುವ; ಹಿಂದುಗಡೆಯ; ಹಿಂದಿನ; ಪೂರ್ವ: hind leg ಹಿಂಗಾಲುhind quarters ಹಿಂಬದಿ; ಹಿಂ(ದಿನ) ಪಾರ್ಶ್ವhind wheel ಹಿಂಗಾಲಿ.

ಪದಗುಚ್ಛ

on one’s hind $^1$legs.

See also 1hind  3hind
2hind ಹೈಂಡ್‍
ನಾಮವಾಚಕ

(ಮುಖ್ಯವಾಗಿ ಮೂರನೇ ವರ್ಷ ನಡೆಯುತ್ತಿರುವ ಯಾ ಮೂರು ವರ್ಷ ದಾಟಿದ, ಮುಖ್ಯವಾಗಿ ಕೆಂಪು) ಹೆಣ್ಣು ಜಿಂಕೆ.

See also 1hind  2hind
3hind ಹೈಂಡ್‍
ನಾಮವಾಚಕ

(ಚರಿತ್ರೆ)

  1. (ಮುಖ್ಯವಾಗಿ ಸ್ಕಾಟ್ಲಂಡ್‍ ಮತ್ತು ಉತ್ತರ ಇಂಗ್ಲಂಡ್‍ಗಳಲ್ಲಿ ಹೊಲದಲ್ಲೇ ವಾಸಿಸಲು ಮನೆ ಹೊಂದಿರುವ, ಮೊದಲಿಗೆ ತನ್ನ ವಶದಲ್ಲಿ ಎರಡು ಕುದುರೆಗಳನ್ನು ಪಡೆದಿದ್ದ, ವಿವಾಹಿತನಾದ ಹಾಗೂ ಕುಶಲಕರ್ಮಿಯಾದ) ಬೇಸಾಯದ ಆಳು.
  2. ಹೊಲದಾಳು.
  3. (ಹಳ್ಳಿ) ಗಮಾರ; ಗಾವಿಲ; ಅಸಂಸ್ಕೃತ.
  4. ಮನೆವಾರ್ತೆಗಾರ.