Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
hind
2
hind
3
hind
ಹೈಂಡ್
ನಾಮವಾಚಕ
(ಚರಿತ್ರೆ)
(ಮುಖ್ಯವಾಗಿ ಸ್ಕಾಟ್ಲಂಡ್ ಮತ್ತು ಉತ್ತರ ಇಂಗ್ಲಂಡ್‍ಗಳಲ್ಲಿ ಹೊಲದಲ್ಲೇ ವಾಸಿಸಲು ಮನೆ ಹೊಂದಿರುವ, ಮೊದಲಿಗೆ ತನ್ನ ವಶದಲ್ಲಿ ಎರಡು ಕುದುರೆಗಳನ್ನು ಪಡೆದಿದ್ದ, ವಿವಾಹಿತನಾದ ಹಾಗೂ ಕುಶಲಕರ್ಮಿಯಾದ) ಬೇಸಾಯದ ಆಳು.
ಹೊಲದಾಳು.
(ಹಳ್ಳಿ) ಗಮಾರ; ಗಾವಿಲ; ಅಸಂಸ್ಕೃತ.
ಮನೆವಾರ್ತೆಗಾರ.