See also 2hiding
1hiding ಹೈಡಿಂಗ್‍
ನಾಮವಾಚಕ

(ಆಡುಮಾತು) ಕೊರಡೆ ಹೊಡೆತ; ಚಾಟಿ ಬಡಿತ; ಚಾವಟಿಯೇಟು; ದೊಣ್ಣೆ ಪೆಟ್ಟು.

ನುಡಿಗಟ್ಟು

on a hiding to nothing (ಲಾಭದ ಸೂಚನೆಯೇ ಇಲ್ಲದೆ) ಬರಿಯ ನಷ್ಟದ ಸೂಚನೆ ಇರುವ.

See also 1hiding
2hiding ಹೈಡಿಂಗ್‍
ನಾಮವಾಚಕ
  1. ಮುಚ್ಚಿಡುವುದು; ಬಚ್ಚಿಡುವುದು; ಬೈತಿಡುವುದು; ಮರೆ — ಮಾಡುವುದು, ಮಾಡಿಡುವುದು; ಮರೆಸುವುದು; ಮರೆಸಿಡುವುದು.
  2. ಅವಿತುಕೊಂಡಿರುವುದು; ಬಚ್ಚಿಟ್ಟಿಕೊಂಡಿರುವುದು; ತಲೆಮರೆಸಿಕೊಂಡಿರುವ ಸ್ಥಿತಿ.
  3. (ಸತ್ಯಾಂಶವನ್ನು, ಸಂಗತಿಯನ್ನು) ಗುಟ್ಟಾಗಿಡುವುದು; ರಹಸ್ಯವಾಗಿಡುವುದು.
  4. (ವಸ್ತುವನ್ನು ಬಚ್ಚಿಡುವ ಉದ್ದೇಶವಿಲ್ಲದೆ) ಕಣ್ಮರೆಯಾಗಿಡುವುದು; ಅಗೋಚರವಾಗಿಡುವುದು.
  5. ಬಚ್ಚಿಟ್ಟುಕೊಳ್ಳುವುದು; ಅವಿತುಕೊಳ್ಳುವುದು; ತಲೆಮರೆಸಿಕೊಂಡಿರುವುದು.
ನುಡಿಗಟ್ಟು
  1. be in hiding ಬಚ್ಚಿಟ್ಟುಕೊ; ಅವಿತುಕೊ.
  2. go into hiding = ನುಡಿಗಟ್ಟು \((1)\).