2hiding
ಹೈಡಿಂಗ್
ನಾಮವಾಚಕ
- ಮುಚ್ಚಿಡುವುದು; ಬಚ್ಚಿಡುವುದು; ಬೈತಿಡುವುದು; ಮರೆ — ಮಾಡುವುದು, ಮಾಡಿಡುವುದು; ಮರೆಸುವುದು; ಮರೆಸಿಡುವುದು.
- ಅವಿತುಕೊಂಡಿರುವುದು; ಬಚ್ಚಿಟ್ಟಿಕೊಂಡಿರುವುದು; ತಲೆಮರೆಸಿಕೊಂಡಿರುವ ಸ್ಥಿತಿ.
- (ಸತ್ಯಾಂಶವನ್ನು, ಸಂಗತಿಯನ್ನು) ಗುಟ್ಟಾಗಿಡುವುದು; ರಹಸ್ಯವಾಗಿಡುವುದು.
- (ವಸ್ತುವನ್ನು ಬಚ್ಚಿಡುವ ಉದ್ದೇಶವಿಲ್ಲದೆ) ಕಣ್ಮರೆಯಾಗಿಡುವುದು; ಅಗೋಚರವಾಗಿಡುವುದು.
- ಬಚ್ಚಿಟ್ಟುಕೊಳ್ಳುವುದು; ಅವಿತುಕೊಳ್ಳುವುದು; ತಲೆಮರೆಸಿಕೊಂಡಿರುವುದು.
ನುಡಿಗಟ್ಟು
- be in hiding ಬಚ್ಚಿಟ್ಟುಕೊ; ಅವಿತುಕೊ.
- go into hiding = ನುಡಿಗಟ್ಟು \((1)\).