See also 2heyday
1heyday ಹೇಡೇ
ಭಾವಸೂಚಕ ಅವ್ಯಯ

(ಪ್ರಾಚೀನ ಪ್ರಯೋಗ) ವಾಹ್‍ರೇ ವಾಹ್‍! ಶಹಭಾಸ್‍! ಭಲೆ! (ಸಂತೋಷ, ಆಶ್ಚರ್ಯ, ಮೊದಲಾದವುಗಳನ್ನು ಸೂಚಿಸುವ ಉದ್ಗಾರ).

See also 1heyday
2heyday ಹೇಡೇ
ನಾಮವಾಚಕ

(ಯೌವನ, ಬಲ, ಏಳಿಗೆ, ಮೊದಲಾದವುಗಳ) ಉತ್ಕರ್ಷ; ಉಚ್ಛ್ರಾಯ; ಪರಿಪೂರ್ಣ ವಿಕಾಸ.