See also 2heyday
1heyday ಹೇಡೇ
ಭಾವಸೂಚಕ ಅವ್ಯಯ

(ಪ್ರಾಚೀನ ಪ್ರಯೋಗ) ವಾಹ್‍ರೇ ವಾಹ್‍! ಶಹಭಾಸ್‍! ಭಲೆ! (ಸಂತೋಷ, ಆಶ್ಚರ್ಯ, ಮೊದಲಾದವುಗಳನ್ನು ಸೂಚಿಸುವ ಉದ್ಗಾರ).