See also 2heuristic
1heuristic ಹ್ಯುಅರಿಸ್ಟಿಕ್‍
ಗುಣವಾಚಕ
  1. ಅನ್ವೇಷಣ ಸಹಾಯಕ; ಕಂಡು ಹಿಡಿಯಲು ಸಹಾಯಕವಾದ; ಶೋಧನಸಾಧಕ; ಶೋಧನಾನುಕೂಲ.
  2. (ಕಂಪ್ಯೂಟರ್‍ ಮೂಲಕ ಸಮಸ್ಯಾ ಪರಿಹಾರದ ವಿಷಯದಲ್ಲಿ) ಪ್ರಯತ್ನ ಮತ್ತು ತಪ್ಪುಗಳ ವಿಧಾನದ ಮೂಲಕ ಸಾಗುವ.
See also 1heuristic
2heuristic ಹ್ಯುಅರಿಸ್ಟಿಕ್‍
ನಾಮವಾಚಕ
  1. ಸ್ವಯಮನ್ವೇಷಣೆ; ಸ್ವಯಂ ಸಂಶೋಧನೆ; ವಿದ್ಯಾರ್ಥಿಯು ವಿಷಯಗಳನ್ನು ತಾನೇ ಕಂಡುಹಿಡಿದುಕೊಳ್ಳುವಂತೆ ಮಾಡುವ ಶಿಕ್ಷಣ ವಿಧಾನ, ತರಬೇತಿ ಯಾ ಅದರ ಶಾಸ್ತ್ರ.
  2. (ಬಹುವಚನದಲ್ಲಿ ಏಕವಚನವಾಗಿ ಬಳಕೆ) (ಕಂಪ್ಯೂಟರ್‍ ವಿಜ್ಞಾನ) ದತ್ತಾಂಶ ಸಂಸ್ಕರಣದಲ್ಲಿ ಪ್ರಯತ್ನ ಮತ್ತು ತಪ್ಪುಗಳ ವಿಧಾನದ ಮೂಲಕ ಸಾಗುವುದು.