See also 1heuristic
2heuristic ಹ್ಯುಅರಿಸ್ಟಿಕ್‍
ನಾಮವಾಚಕ
  1. ಸ್ವಯಮನ್ವೇಷಣೆ; ಸ್ವಯಂ ಸಂಶೋಧನೆ; ವಿದ್ಯಾರ್ಥಿಯು ವಿಷಯಗಳನ್ನು ತಾನೇ ಕಂಡುಹಿಡಿದುಕೊಳ್ಳುವಂತೆ ಮಾಡುವ ಶಿಕ್ಷಣ ವಿಧಾನ, ತರಬೇತಿ ಯಾ ಅದರ ಶಾಸ್ತ್ರ.
  2. (ಬಹುವಚನದಲ್ಲಿ ಏಕವಚನವಾಗಿ ಬಳಕೆ) (ಕಂಪ್ಯೂಟರ್‍ ವಿಜ್ಞಾನ) ದತ್ತಾಂಶ ಸಂಸ್ಕರಣದಲ್ಲಿ ಪ್ರಯತ್ನ ಮತ್ತು ತಪ್ಪುಗಳ ವಿಧಾನದ ಮೂಲಕ ಸಾಗುವುದು.