See also 2heteroclite
1heteroclite ಹೆಟರೋಕ್ಲೈಟ್‍
ಗುಣವಾಚಕ
  1. (ವ್ಯಕ್ತಿ ಯಾ ವಸ್ತುವಿನ ವಿಷಯದಲ್ಲಿ) ಅಸಹಜ.
  2. (ವ್ಯಾಕರಣ) (ಮುಖ್ಯವಾಗಿ ನಾಮಪದದ ವಿಷಯದಲ್ಲಿ) ಅಕ್ರಮವಾಗಿ ನಿಷ್ಪನ್ನವಾದ ವಿಭಕ್ತಿರೂಪದ.
See also 1heteroclite
2heteroclite ಹೆಟರೋಕ್ಲೈಟ್‍
ನಾಮವಾಚಕ
  1. ಅಸಹಜ (ಅಕ್ತಿ ಯಾ ವಸ್ತು).
  2. (ವ್ಯಾಕರಣ) ಅಕ್ರಮವಾಗಿ ನಿಷ್ಪನ್ನವಾದ ವಿಭಕ್ತಿರೂಪಗಳುಳ್ಳ ಪದ, ಮುಖ್ಯವಾಗಿ ನಾಮಪದ.