See also 2heteroclite
1heteroclite ಹೆಟರೋಕ್ಲೈಟ್‍
ಗುಣವಾಚಕ
  1. (ವ್ಯಕ್ತಿ ಯಾ ವಸ್ತುವಿನ ವಿಷಯದಲ್ಲಿ) ಅಸಹಜ.
  2. (ವ್ಯಾಕರಣ) (ಮುಖ್ಯವಾಗಿ ನಾಮಪದದ ವಿಷಯದಲ್ಲಿ) ಅಕ್ರಮವಾಗಿ ನಿಷ್ಪನ್ನವಾದ ವಿಭಕ್ತಿರೂಪದ.