See also 2heft
1heft ಹೆಹ್ಟ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ತೂಕವನ್ನು ಪರೀಕ್ಷಿಸಲು) ಎತ್ತು; ಎತ್ತಿನೋಡು: he hefted the spear for a few moments ಅವನು ಈಟಿಯನ್ನು ಕೆಲವು ಕ್ಷಣ ಎತ್ತಿ ಹಿಡಿದ.

See also 1heft
2heft ಹೆಹ್ಟ್‍
ನಾಮವಾಚಕ
  1. (ಪ್ರಾಂತೀಯ ಪ್ರಯೋಗ ಯಾ ಅಮೆರಿಕನ್‍ ಪ್ರಯೋಗ) ಭಾರ; ತೂಕ: his height and heft varied a bit ಅವನ ಎತ್ತರಕ್ಕೂ ತೂಕಕ್ಕೂ ಸ್ವಲ್ಪ ವ್ಯತ್ಯಾಸವಿತ್ತು.
  2. (ಪ್ರಾಂತೀಯ ಪ್ರಯೋಗ) ಎತ್ತುವಿಕೆ; ತಳ್ಳುವಿಕೆ; ದಬ್ಬುವಿಕೆ: he gave the stuck wheel a powerful heft ಸಿಕ್ಕಿಹಾಕಿಕೊಂಡಿದ್ದ ಗಾಲಿಯನ್ನು ಅವನು ಬಲವಾಗಿ ಎತ್ತಿದ.
  3. (ಪ್ರಾಚೀನ ಪ್ರಯೋಗ) ಬಹುಭಾಗ; ಮುಖ್ಯಭಾಗ; ಹೆಚ್ಚಿನ ಭಾಗ: it’s the heft of their business ಅದು ಅವರ ಉದ್ಯೋಗದ ಹೆಚ್ಚಿನ ಭಾಗ.