2heft
ನಾಮವಾಚಕ
- (ಪ್ರಾಂತೀಯ ಪ್ರಯೋಗ ಯಾ ಅಮೆರಿಕನ್ ಪ್ರಯೋಗ) ಭಾರ; ತೂಕ: his height and heft varied a bit ಅವನ ಎತ್ತರಕ್ಕೂ ತೂಕಕ್ಕೂ ಸ್ವಲ್ಪ ವ್ಯತ್ಯಾಸವಿತ್ತು.
- (ಪ್ರಾಂತೀಯ ಪ್ರಯೋಗ) ಎತ್ತುವಿಕೆ; ತಳ್ಳುವಿಕೆ; ದಬ್ಬುವಿಕೆ: he gave the stuck wheel a powerful heft ಸಿಕ್ಕಿಹಾಕಿಕೊಂಡಿದ್ದ ಗಾಲಿಯನ್ನು ಅವನು ಬಲವಾಗಿ ಎತ್ತಿದ.
- (ಪ್ರಾಚೀನ ಪ್ರಯೋಗ) ಬಹುಭಾಗ; ಮುಖ್ಯಭಾಗ; ಹೆಚ್ಚಿನ ಭಾಗ: it’s the heft of their business ಅದು ಅವರ ಉದ್ಯೋಗದ ಹೆಚ್ಚಿನ ಭಾಗ.