See also 2havoc
1havoc ಹ್ಯಾವಕ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ havocking, ಭೂತರೂಪ ಮತ್ತು ಭೂತಕೃದಂತ havocked)

( ಅಕರ್ಮಕ ಕ್ರಿಯಾಪದ ಸಹ)

  1. ವಿನಾಶ ಮಾಡು; ಹಾಳು ಮಾಡು; ಧ್ವಂಸಮಾಡು; ವ್ಯಾಪಕ ಹಾನಿ ಉಂಟುಮಾಡು.
  2. ಅಸ್ತವ್ಯಸ್ತಗೊಳಿಸು; ಅಲ್ಲೋಲಕಲ್ಲೋಲವಾಗಿಸು; ಅವ್ಯವಸ್ಥೆ ಉಂಟುಮಾಡು.
See also 1havoc
2havoc ಹ್ಯಾವಕ್‍
ನಾ
  1. ವಿನಾಶ; ಹಾಳು; ವಿದ್ವಂಸ; ವ್ಯಾಪಕ ಹಾನಿ.
  2. ಅಲ್ಲೋಲ ಕಲ್ಲೋಲ; ಭಾರಿ ಅವ್ಯವಸ್ಥೆ.
ನುಡಿಗಟ್ಟು
  1. make havoc of:
    1. ಹಾಳುಗೆಡುವು; ದ್ವಂಸ ಮಾಡು.
    2. ಅಲ್ಲೊಲಕಲ್ಲೋಲಗೊಳಿಸು; ಅವ್ಯವಸ್ಥೆ ಉಂಟುಮಾಡು.
  2. play havoc among (or with) = ನುಡಿಗಟ್ಟು \((1)\).
ಪದಗುಚ್ಛ

cry havoc:

  1. (ಪ್ರಾಚೀನ ಪ್ರಯೋಗ) (ಸೈನಿಕರಿಗೆ) ಸೂರೆ ಮಾಡಿ! ಕೊಳ್ಳೆ ಹೊಡೆಯಿರಿ! ಎಂದು ಆಜ್ಞೆಮಾಡು.
  2. (ರೂಪಕವಾಗಿ) ಸನ್ನಿಹಿತವಾದ ವಿನಾಶದ ಮುನ್‍ಸೂಚನೆ ಕೊಡು.