2havoc
ನಾ
- ವಿನಾಶ; ಹಾಳು; ವಿದ್ವಂಸ; ವ್ಯಾಪಕ ಹಾನಿ.
- ಅಲ್ಲೋಲ ಕಲ್ಲೋಲ; ಭಾರಿ ಅವ್ಯವಸ್ಥೆ.
ನುಡಿಗಟ್ಟು
- make havoc of:
- ಹಾಳುಗೆಡುವು; ದ್ವಂಸ ಮಾಡು.
- ಅಲ್ಲೊಲಕಲ್ಲೋಲಗೊಳಿಸು; ಅವ್ಯವಸ್ಥೆ ಉಂಟುಮಾಡು.
- play havoc among (or with) = ನುಡಿಗಟ್ಟು \((1)\).
ಪದಗುಚ್ಛ
cry havoc:
- (ಪ್ರಾಚೀನ ಪ್ರಯೋಗ) (ಸೈನಿಕರಿಗೆ) ಸೂರೆ ಮಾಡಿ! ಕೊಳ್ಳೆ ಹೊಡೆಯಿರಿ! ಎಂದು ಆಜ್ಞೆಮಾಡು.
- (ರೂಪಕವಾಗಿ) ಸನ್ನಿಹಿತವಾದ ವಿನಾಶದ ಮುನ್ಸೂಚನೆ ಕೊಡು.