See also 2harrier  3harrier
1harrier ಹ್ಯಾರಿಅರ್‍
ನಾಮವಾಚಕ

ಧ್ವಂಸಕ; ವಿನಾಶಕ; ಹಿಂಸಕ; ಪೀಡಕ; ಎಲ್ಲವನ್ನೂ ಸೂರೆ ಮಾಡಿ ಹಾಳುಗೆಡವುವವನು.

See also 1harrier  3harrier
2harrier ಹ್ಯಾರಿಅರ್‍
ನಾಮವಾಚಕ
  1. ಮೊಲಬೇಟೆಯ ನಾಯಿ.
  2. (ಬಹುವಚನದಲ್ಲಿ) ಬೇಟೆಗಾರರಿಂದೊಡಗೂಡಿದ ಮೊಲಬೇಟೆಯ ನಾಯಿಗಳ ತಂಡ.
  3. ಕಾಡುಮೇಡು ಓಟಗಾರ; ರಸ್ತೆಗಳನ್ನು ಬಿಟ್ಟು ಕಾಡುಮೇಡುಗಳ ಮೇಲೆ ಓಡುವ ಓಟಗಾರ ಯಾ (ಬಹುವಚನದಲ್ಲಿ) ಅವರ ತಂಡ.
See also 1harrier  2harrier
3harrier ಹ್ಯಾರಿಅರ್‍
ನಾಮವಾಚಕ

‘ಸರ್ಕಸ್‍’ ಕುಲದ ಡೇಗೆ.