See also 1harrier  3harrier
2harrier ಹ್ಯಾರಿಅರ್‍
ನಾಮವಾಚಕ
  1. ಮೊಲಬೇಟೆಯ ನಾಯಿ.
  2. (ಬಹುವಚನದಲ್ಲಿ) ಬೇಟೆಗಾರರಿಂದೊಡಗೂಡಿದ ಮೊಲಬೇಟೆಯ ನಾಯಿಗಳ ತಂಡ.
  3. ಕಾಡುಮೇಡು ಓಟಗಾರ; ರಸ್ತೆಗಳನ್ನು ಬಿಟ್ಟು ಕಾಡುಮೇಡುಗಳ ಮೇಲೆ ಓಡುವ ಓಟಗಾರ ಯಾ (ಬಹುವಚನದಲ್ಲಿ) ಅವರ ತಂಡ.