See also 2harp
1harp ಹಾರ್ಪ್‍
ನಾಮವಾಚಕ
  1. (ಬೆರಳಿನಿಂದ ಮಿಡಿದು ವಾದನಮಾಡುವ, ಸಾಮಾನ್ಯವಾಗಿ ತ್ರಿಕೋನಾಕಾರದ ಒಂದು ಬಗೆಯ) ತಂತಿವಾದ್ಯ; ಹಾರ್ಪ್‍ ವಾದ್ಯ. Figure: harp-1
  2. = harp-seal.
See also 1harp
2harp ಹಾರ್ಪ್‍
ಅಕರ್ಮಕ ಕ್ರಿಯಾಪದ
  1. ‘ಹಾರ್ಪ್‍’ ವಾದನ ಮಾಡು, ಬಾಜಿಸು.
  2. (ಒಂದೇ ವಿಷಯವನ್ನು) ಬೇಜಾರು ಹುಟ್ಟುವಂತೆ – ಹೇಳುತ್ತಿರು, ಪ್ರಸ್ತಾಪಿಸುತ್ತಿರು; ಹೇಳಿದ್ದೇ ಹೇಳು; ಹಾಡಿದ್ದೇ ಹಾಡು.