harp-seal ಹಾರ್ಪ್‍ಸೀಲ್‍
ನಾಮವಾಚಕ

ಹಾರ್ಪ್‍ಸೀಲು; ಬೆನ್ನಿನ ಮೇಲೆ ಹಾರ್ಪ್‍ನ ಆಕಾರದ ಕಪ್ಪು ಮಚ್ಚೆಯುಳ್ಳ ಗ್ರೀನ್‍ಲಂಡಿನ ಸೀಲ್‍ ಮೀನು.