See also 2harness
1harness ಹಾರ್ನಿಸ್‍
ನಾಮವಾಚಕ
  1. (ಭಾರ ಎಳೆಯುವ ಕುದುರೆಯ ಯಾ ಬೇರೆ ಪ್ರಾಣಿಯನ್ನು ಂಡಿ ಮೊದಲಾದವುಗಳಿಗೆ ಕಟ್ಟುವ ಮತ್ತು ನಿಯಂತ್ರಿಸುವ) ಸಜ್ಜು; ಸರಂಜಾಮು; ಉಪಕರಣ.
  2. (ರೂಪಕವಾಗಿ) (ಯಾವುದೇ ಕೆಲಸಕ್ಕೆ ಬೇಕಾದ) ಸಲಕರಣೆ; ಉಪಕರಣ; ಸಜ್ಜು.
  3. ಹಾಸೆತ್ತು; ಮಗ್ಗದಲ್ಲಿ ಹಾಸು ಎಳೆಗಳನ್ನು ಪರ್ಯಾಯ ಕ್ರಮದಲ್ಲಿ ಎತ್ತಿ ಇಳಿಸುವ ಸಲಕರಣೆ.
  4. (ಚರಿತ್ರೆ) ರಕ್ಷಾಕವಚ.
  5. ವಸ್ತುವನ್ನು ವ್ಯಕ್ತಿಗೆ ಕಟ್ಟುವ (ಕುದುರೆಯ ಜೀನಿನಂಥ) ಸಾಧನ.
  6. ನಾಯಿಗೆ ಕೊರಳ ಪಟ್ಟಿಗೆ ಬದಲು ಕಟ್ಟುವ ತೊಗಲಪಟ್ಟಿಗಳ ಸಾಧನ.
ನುಡಿಗಟ್ಟು
  1. $^2$die in harness.
  2. in harness ನಿತ್ಯಕಟ್ಟಳೆ ಕೆಲಸದಲ್ಲಿ; ದಿನಚರಿ ಉದ್ಯೋಗದಲ್ಲಿ.
See also 1harness
2harness ಹಾರ್ನಿಸ್‍
ಸಕರ್ಮಕ ಕ್ರಿಯಾಪದ
  1. (ಗಾಡಿ ಮೊದಲಾದವುಗಳಿಗೆ ಕಟ್ಟಲು ಕುದುರೆ ಮೊದಲಾದವುಗಳ ಮೇಲೆ) ಸಜ್ಜು – ಹಾಕು, ಕಟ್ಟು.
  2. (ನದಿ, ಜಲಪಾತ, ಪ್ರಕೃತಿಶಕ್ತಿಗಳು, ಮೊದಲಾದವನ್ನು) ಚಾಲಕ ಶಕ್ತಿಗಾಗಿ ಬಳಸು.