harmony ಹಾರ್ಮನಿ
ನಾಮವಾಚಕ
  1. ಹೊಂದಿಕೆ; ಸಾಂಗತ್ಯ; ಸುಸಂಗತತೆ; ಸಾಮರಸ್ಯ.
  2. ಸಾಂಗತ್ಯ; ಸಾಮರಸ್ಯ; ವಸ್ತುವಿನ, ಕೃತಿಯ ಭಾಗಗಳನ್ನು ಉಚಿತ ರೀತಿಯಲ್ಲಿ ಜೋಡಿಸುವುದರಿಂದ ಆಗುವ ಹಿತಕರ ಪರಿಣಾಮ.
  3. (ಸಂಗೀತ) ಏಕಕಾಲದಲ್ಲಿ ವಿವಿಧ ಸ್ವರಗಳನ್ನು ಸಂಯೋಜಿಸಿ ಸೃಷ್ಟಿಸಿದ ಸ್ವರಮೇಳ.
  4. ಸ್ವರಮೇಳದ ಅಧ್ಯಯನ.
  5. ಇಂಪಾದ ಸ್ವರ; ಮಧುರ – ಸ್ವರ, ನಾದ.
  6. (ಒಂದೇ ವಿಷಯ ಕುರಿತ, ಮುಖ್ಯವಾಗಿ) ವಿವಿಧ ಕಥನಗಳ ಸಂಕಲನ, ಸಮನ್ವಯ.
ಪದಗುಚ್ಛ
  1. harmony of the $^1$spheres.
  2. in harmony ಸ್ವರಮೇಳವನ್ನುಂಟುಮಾಡುವ; ಅಪಸ್ವರವಲ್ಲದ; ಅಪಶ್ರುತಿಯಲ್ಲದ.
  3. pre-established harmony ದೇಹ ಮತ್ತು ಆತ್ಮಗಳ ಸೃಷ್ಟಿಗೆ ಮುಂಚೆಯೇ ಅವುಗಳ ನಡುವೆ ನೆಲೆಗೊಳಿಸಿದ್ದ ಸಾಮರಸ್ಯ; (ಹೇಹಾತ್ಮಗಳ) ಪೂರ್ವಸ್ಥಾಪಿತ ಸಾಮರಸ್ಯ.