See also 2harangue
1harangue ಹರ್ಯಾಂಗ್‍
ನಾಮವಾಚಕ
  1. ಸಭೆಯನ್ನು ಕುರಿತು ಮಾಡುವ ಭಾಷಣ.
  2. ಉಚ್ಚ ಧ್ವನಿಯ ಯಾ ಉದ್ರೇಕದ ಭಾಷಣ; ಆವೇಶಪೂರಿತ ಯಾ ಆರ್ಭಟದ ಭಾಷಣ.
  3. ಬೈಗಳು; ನಿಂದನೆ; ಛೀಮಾರಿ: gave me a harangue on the subject of my poor grades in school ನಾನು ಶಾಲೆಯಲ್ಲಿ ಕಡಿಮೆ ದರ್ಜಿ ಪಡೆದುದಕ್ಕೆ ನನಗೆ ಛೀಮಾರಿ ಹಾಕಿದ.
See also 1harangue
2harangue ಹರ್ಯಾಂಗ್‍
ಸಕರ್ಮಕ ಕ್ರಿಯಾಪದ
  1. (ಸಭೆಯನ್ನು ಕುರಿತು) ಆರ್ಭಟದ ಭಾಷಣ ಮಾಡು; ಗಟ್ಟಿದ್ವನಿಯಲ್ಲಿ ಯಾ ಉದ್ರೇಕಪೂರಿತವಾಗಿ ಭಾಷಣ ಮಾಡು.
  2. ಛೀಮಾರಿ ಹಾಕು; ಬಯ್ಯು: that lady was still haranguing the girl ಆ ಹೆಂಗಸು ಹುಡುಗಿಗೆ ಇನ್ನೂ ಛೀಮಾರಿ ಹಾಕುತ್ತಲೇ ಇದ್ದಳು.