See also 2harangue
1harangue ಹರ್ಯಾಂಗ್‍
ನಾಮವಾಚಕ
  1. ಸಭೆಯನ್ನು ಕುರಿತು ಮಾಡುವ ಭಾಷಣ.
  2. ಉಚ್ಚ ಧ್ವನಿಯ ಯಾ ಉದ್ರೇಕದ ಭಾಷಣ; ಆವೇಶಪೂರಿತ ಯಾ ಆರ್ಭಟದ ಭಾಷಣ.
  3. ಬೈಗಳು; ನಿಂದನೆ; ಛೀಮಾರಿ: gave me a harangue on the subject of my poor grades in school ನಾನು ಶಾಲೆಯಲ್ಲಿ ಕಡಿಮೆ ದರ್ಜಿ ಪಡೆದುದಕ್ಕೆ ನನಗೆ ಛೀಮಾರಿ ಹಾಕಿದ.