See also 2hanger
1hanger ಹ್ಯಾಂಗರ್‍
ನಾಮವಾಚಕ

ತೂಗುಕಾಡು; ತೂಗುವನ; ಬೆಟ್ಟದ ಕಡಿದಾದ ಮೈಮೇಲಿನ ಕಾಡು.

See also 1hanger
2hanger ಹ್ಯಾಂಗರ್‍
ನಾಮವಾಚಕ

ತೂಗಾಳು; (ಮೇಲಿನಿಂದ) ತೂಗಹಾಕುವವನು; ತೂಗಕಟ್ಟುವವನು; ತೂಗ ಬಿಡುವವನು; ಇಳಿಯ ಬಿಡುವವನು.