See also 1hanger
2hanger ಹ್ಯಾಂಗರ್‍
ನಾಮವಾಚಕ

ತೂಗಾಳು; (ಮೇಲಿನಿಂದ) ತೂಗಹಾಕುವವನು; ತೂಗಕಟ್ಟುವವನು; ತೂಗ ಬಿಡುವವನು; ಇಳಿಯ ಬಿಡುವವನು.