See also 2hangdog
1hangdog ಹ್ಯಾಂಗ್‍ಡಾಗ್‍
ನಾಮವಾಚಕ

ತುಚ್ಛಮನುಷ್ಯ; ಹಲ್ಕಾ ವ್ಯಕ್ತಿ; ಕಳ್ಳಕೊರಮ; ನೀಚ; ನಿಕೃಷ್ಟ ವ್ಯಕ್ತಿ.

See also 1hangdog
2hangdog ಹ್ಯಾಂಗ್‍ಡಾಗ್‍
ಗುಣವಾಚಕ
  1. ತುಚ್ಛ ಸ್ವಭಾವದ; ಹಲ್ಕಾ; ನೀಚನಾದ.
  2. ಅವಮಾನ ಪಟ್ಟ; ನಾಚಿಕೆಗೊಂಡ; ತಲೆತಗ್ಗಿಸಿದ: he went out of the room with a hangdog expression ಅವನು ಅವಮಾನದ ಮುಖಮುದ್ರೆಯಿಂದ, ಕೋಣೆಯಿಂದ ಹೊರಗೆ ಬಿದ್ದ.