See also 1hangdog
2hangdog ಹ್ಯಾಂಗ್‍ಡಾಗ್‍
ಗುಣವಾಚಕ
  1. ತುಚ್ಛ ಸ್ವಭಾವದ; ಹಲ್ಕಾ; ನೀಚನಾದ.
  2. ಅವಮಾನ ಪಟ್ಟ; ನಾಚಿಕೆಗೊಂಡ; ತಲೆತಗ್ಗಿಸಿದ: he went out of the room with a hangdog expression ಅವನು ಅವಮಾನದ ಮುಖಮುದ್ರೆಯಿಂದ, ಕೋಣೆಯಿಂದ ಹೊರಗೆ ಬಿದ್ದ.