See also 2halter
1halter ಹಾಲ್ಟರ್‍
ನಾಮವಾಚಕ
  1. (ಕುದುರೆಗಳನ್ನು ಯಾ ದನಗಳನ್ನು ಕಟ್ಟಿ ಹಾಕಲು ಬಳಸುವ) ಕುಣಿಕೆಯುಳ್ಳ ಹಗ್ಗ; ತಲೆತೊಡಿಗೆಯುಳ್ಳ ಬಾರು ಪಟ್ಟಿ; ತಲೆಕುಣಿಕೆ. Figure: halter-1
  2. (ಮನುಷ್ಯನನ್ನು ಗಲ್ಲಿಗೇರಿಸುವ) ಉರುಳು ಹಗ್ಗ; ಗಲ್ಲುಹಗ್ಗ; ನೇಣು.
  3. ಗಲ್ಲುಸಾವು; ನೇಣುಸಾವು.
  4. ಹೆಗಲುಗಳನ್ನು ಬರಿದಾಗಿರುವಂತೆ ಬಿಟ್ಟು ಕುತ್ತಿಗೆಯ ಹಿಂಭಾಗದಲ್ಲಿನ ಪಟ್ಟಿಯಿಂದ ಎತ್ತಿ ಹಿಡಿದಿರುವ ಹೆಂಗಸಿನ ಉಡುಪಿನ ಮೇಲ್ಭಾಗ ಯಾ ಉಡುಪನ್ನು ಹಾಗೆ ಎತ್ತಿ ಹಿಡಿದಿರುವ ಹಿಂಕತ್ತುಪಟ್ಟಿ.
See also 1halter
2halter ಹಾಲ್ಟರ್‍
ಸಕರ್ಮಕ ಕ್ರಿಯಾಪದ
  1. ಕುಣಿಕೆಯ ಹಗ್ಗದಿಂದ ಕಟ್ಟು.
  2. (ಮನುಷ್ಯನ್ನ ಉರುಲಿನಿಂದ) ಗಲ್ಲಿಗೇರಿಸು; ನೇಣುಹಾಕು.