See also 2hallow  3hallow
1hallow ಹ್ಯಾಲೋ
ನಾಮವಾಚಕ

(ಪ್ರಾಚೀನ ಪ್ರಯೋಗ) ಮಹಾತ್ಮ; ಸಂತ.

ಪದಗುಚ್ಛ

All Hallows = $^1$all Saints’ Day.

See also 1hallow  3hallow
2hallow ಹ್ಯಾಲೋ
ಸಕರ್ಮಕ ಕ್ರಿಯಾಪದ
  1. ಸವಿತ್ರಗೊಳಿಸು; ಪವಿತ್ರೀಕರಿಸು.
  2. ಪವಿತ್ರವೆಂದು ಗೌರವಿಸು.
See also 1hallow  2hallow
3hallow ಹ್ಯಾಲೋ
ಸಕರ್ಮಕ ಕ್ರಿಯಾಪದ
  1. ಹ್ಯಾಲೋ ಎಂದು ಕೂಗುಹಾಕುತ್ತಾ – ಬೇಟೆ ಮಾಡು, ಬೆನ್ನಟ್ಟು.
  2. ಹ್ಯಾಲೋ ಎಂಬ ಕೂಗುಗಳಿಂದ – ಪ್ರಚೋದಿಸು, ಉತ್ತೇಜಿಸು, ಕೆರಳಿಸು.
ಅಕರ್ಮಕ ಕ್ರಿಯಾಪದ

(ನಾಯಿಗಳು ಮೊದಲಾದವುಗಳನ್ನು ಕೆರಳಿಸಲು, ಉತ್ತೇಜಿಸಲು, ಪ್ರಚೋದಿಸಲು) ಹ್ಯಾಲೋ ಎಂಬ ಕೂಗು ಹಾಕು.