See also 2hallo  3hallo
1hallo ಹಲೋ
ಭಾವಸೂಚಕ ಅವ್ಯಯ

ಹಲೋ:

  1. ಗಮನ ಸೆಳೆಯುವ ಕೂಗು ಯಾ ಆಶ್ಚರ್ಯಸೂಚಕ ಉದ್ಗಾರ.
  2. ಅನೌಪಚಾರಿಕ ಸಂಬೋಧನೆ.
  3. ಟೆಲಿಹೋನಿನಲ್ಲಿ ಮಾತು ಪ್ರಾರಂಭಿಸುವ ಮುನ್ನ ಬಳಸುವ ಅಪಚಾರಿಕ ಪದ.
See also 1hallo  3hallo
2hallo ಹಲೋ
ನಾಮವಾಚಕ
(ಬಹುವಚನ hallos).

ಹಲೋ; ‘ಹಲೋ’ ಎಂಬ ಕೂಗು, ಸಂಬೋಧನೆ.

See also 1hallo  2hallo
3hallo ಹಲೋ
ಅಕರ್ಮಕ ಕ್ರಿಯಾಪದ

‘ಹಲೋ’ ಎಂದು ಕೂಗು, ಸಂಬೋಧಿಸು.