See also 2hallo  3hallo
1hallo ಹಲೋ
ಭಾವಸೂಚಕ ಅವ್ಯಯ

ಹಲೋ:

  1. ಗಮನ ಸೆಳೆಯುವ ಕೂಗು ಯಾ ಆಶ್ಚರ್ಯಸೂಚಕ ಉದ್ಗಾರ.
  2. ಅನೌಪಚಾರಿಕ ಸಂಬೋಧನೆ.
  3. ಟೆಲಿಹೋನಿನಲ್ಲಿ ಮಾತು ಪ್ರಾರಂಭಿಸುವ ಮುನ್ನ ಬಳಸುವ ಅಪಚಾರಿಕ ಪದ.