See also 2half-way  3half-way
1half-way ಹಾಹ್‍ವೇ
ನಾಮವಾಚಕ

ಅರೆಹಾದಿ; ಅರ್ಧಮಾರ್ಗ; ನಡುಮದ್ಯ; ನಡುನೆಲೆ; ಮಧ್ಯಸ್ಥಾನ; ಎರಡು ತುದಿಗಳ ನಡುವೆ ಅರ್ಧದೂರದಲ್ಲಿರುವ ಸ್ಥಾನ (ರೂಪಕವಾಗಿ ಸಹ).

See also 1half-way  3half-way
2half-way ಹಾಹ್‍ವೇ
ಗುಣವಾಚಕ
  1. ಅರೆಹಾದಿಯ; ಅರ್ಧಮಾರ್ಗದ; ಅರೆದೂರದ; ಅರ್ಧದೂರದ; ನಡುಮಧ್ಯದ.
  2. ಅರೆಬರೆಯ; ಅರೆಮಟ್ಟದ; ಅರ್ಧಮರ್ಧದ; ಅಸಮಗ್ರ; ಅಸಂಪೂರ್ಣ: half-way measures ಅರೆಬರೆ ಕಾರ್ಯಯೋಜನೆಗಳು.
See also 1half-way  2half-way
3half-way ಹಾಹ್‍ವೇ
ಕ್ರಿಯಾವಿಶೇಷಣ

ಅರ್ಧದವರೆಗೆ; ಅರೆಮಟ್ಟಿಗೆ; ಅರ್ಧದೂರದವರೆಗೆ.

ನುಡಿಗಟ್ಟು