See also 2guaranty
1guaranty ಗ್ಯಾರಂಟಿ
ನಾಮವಾಚಕ
  1. (ಒಬ್ಬನು ಕೊಡಬೇಕಾದ ಸಾಲಕ್ಕಾಗಲಿ ಮಾಡಬೇಕಾದ ಅವಶ್ಯ ಕರ್ತವ್ಯಕ್ಕಾಗಲಿ ಜವಾಬ್ದಾರಿಯನ್ನು ವಹಿಸುವುದಾಗಿ ಬರವಣಿಗೆಯ ಮೂಲಕ ಯಾ ಬೇರೆ ರೀತಿಯಲ್ಲಿ ಮತ್ತೊಬ್ಬನು ಕೊಟ್ಟ) ಭರವಸೆ; ಗ್ಯಾರಂಟಿ; ಹೊಣೆ; ಖಾತರಿ; ಜಾಈನು; ಹವಾಲಿ.
  2. ಗ್ಯಾರಂಟಿ; ಹೊಣೆಗೆ – ಆಧಾರ, ಆಧಾರ ಮಾಡಿದ್ದು.
See also 1guaranty
2guaranty ಗ್ಯಾರಂಟಿ
ಸಕರ್ಮಕ ಕ್ರಿಯಾಪದ