See also 2groundsel
1groundsel ಗ್ರೌನ್ಡ್‍ಸಲ್‍
ನಾಮವಾಚಕ

(ಪಂಜರದ ಹಕ್ಕಿಗಳಿಗೆ ಆಹಾರವಾಗಿ ಬಳಸುವ) ಸೆನೆಸಿಯೊ ಕುಲದ ಗಿಡ.

See also 1groundsel
2groundsel ಗ್ರೌನ್ಡ್‍ಸಲ್‍
ನಾಮವಾಚಕ
  1. (ವಾಸ್ತುಶಿಲ್ಪ) ತಳ ದಿಮ್ಮಿ; ಅಸ್ತಿಭಾರಕ್ಕಾಗಿ ಬಳಸುವ ಮರದ ತೊಲೆ.
  2. ಹೊಸ್ತಿಲು; ಮರದ ಚೌಕಟ್ಟಿನ (ಬಾಗಿಲು ಮೊದಲಾದವುಗಳ) ಅತ್ಯಂತ ತಳಭಾಗ.