See also 1groundsel
2groundsel ಗ್ರೌನ್ಡ್‍ಸಲ್‍
ನಾಮವಾಚಕ
  1. (ವಾಸ್ತುಶಿಲ್ಪ) ತಳ ದಿಮ್ಮಿ; ಅಸ್ತಿಭಾರಕ್ಕಾಗಿ ಬಳಸುವ ಮರದ ತೊಲೆ.
  2. ಹೊಸ್ತಿಲು; ಮರದ ಚೌಕಟ್ಟಿನ (ಬಾಗಿಲು ಮೊದಲಾದವುಗಳ) ಅತ್ಯಂತ ತಳಭಾಗ.