See also 2grime
1grime ಗ್ರೈಮ್‍
ನಾಮವಾಚಕ

(ಮೇಲ್ಮೈಯಲ್ಲಿ, ಮುಖ್ಯವಾಗಿ ಚರ್ಮದಲ್ಲಿ, ಹತ್ತಿಕೊಂಡಿರುವ) ಇಲ್ಲಣ; ಮಸಿ; ಕೊಳೆ; ಕಶ್ಮಲ.

See also 1grime
2grime ಗ್ರೈಮ್‍
ಸಕರ್ಮಕ ಕ್ರಿಯಾಪದ
  1. ಮಸಿಹಚ್ಚು; ಕಪ್ಪುಬಳಿ.
  2. ಕೊಳೆ ಮಾಡು; ಮಲಿನ ಮಾಡು; ಹೊಲೆಗೆಡಿಸು.