See also 2grime
1grime ಗ್ರೈಮ್‍
ನಾಮವಾಚಕ

(ಮೇಲ್ಮೈಯಲ್ಲಿ, ಮುಖ್ಯವಾಗಿ ಚರ್ಮದಲ್ಲಿ, ಹತ್ತಿಕೊಂಡಿರುವ) ಇಲ್ಲಣ; ಮಸಿ; ಕೊಳೆ; ಕಶ್ಮಲ.