See also 2griddle
1griddle ಗ್ರಿಡ್‍ಲ್‍
ನಾಮವಾಚಕ
  1. (ದೋಸೆ ಹೊಯ್ಯುವ) ಕಬ್ಬಿಣದ ಗುಂಡು ಕಾವಲಿ, ಹೆಂಚು.
  2. ಗಣಿ ಕೆಲಸದವನ ತಂತಿ (ತಳವಿರುವ) ಜರಡಿ, ಜಲ್ಲಡಿ, ಚೌಕಟ್ಟು ಯಾ ಒಂದರಿ.
See also 1griddle
2griddle ಗ್ರಿಡ್‍ಲ್‍
ಸಕರ್ಮಕ ಕ್ರಿಯಾಪದ

(ಅದುರನ್ನು) ಜಲ್ಲಡಿ ಹಿಡಿ; ಜರಡಿ ಹಿಡಿ; ಒಂದರಿಯಾಡು.