See also 2griddle
1griddle ಗ್ರಿಡ್‍ಲ್‍
ನಾಮವಾಚಕ
  1. (ದೋಸೆ ಹೊಯ್ಯುವ) ಕಬ್ಬಿಣದ ಗುಂಡು ಕಾವಲಿ, ಹೆಂಚು.
  2. ಗಣಿ ಕೆಲಸದವನ ತಂತಿ (ತಳವಿರುವ) ಜರಡಿ, ಜಲ್ಲಡಿ, ಚೌಕಟ್ಟು ಯಾ ಒಂದರಿ.