See also 2grainer
1grainer ಗ್ರೇನರ್‍
ನಾಮವಾಚಕ
  1. ಕೇಶನಿವಾರಕ; ಚರ್ಮಗಳ ಕೂದಲನ್ನು ತೆಗೆಯುವುದಕ್ಕಾಗಿ ಬಳಸುವ ಸಾಧನ.
  2. ಕಣರಚಕ; ಕಣವಿನ್ಯಾಸದಂತೆ ಕಾಣುವ ಹಾಗೆ ಮಾಡಲು ಉಪಯೋಗಿಸುವ ಸಾಧನ, ಉಪಕರಣ.
  3. (ಉಪ್ಪಿನ ತಯಾರಿಕೆಯಲ್ಲಿ) (ದ್ರಾವಣವನ್ನು ಇಂಗಿಸಿ) ಹರಳು ಮಾಡುವ ಪಾತ್ರೆ, ಕಡಾಯಿ.
  4. (ಮುದ್ರಣೋದ್ಯಮದಲ್ಲಿ) ಕಲ್ಲನ್ನು ಉಜ್ಜಿ ಕಣಕಣವಾಗಿರುವಂತೆ, ತರಿತರಿಯಾಗಿರುವಂತೆ ಮಾಡುವವ ಯಾ ಮಾಡುವ ಸಾಧನ.
  5. ಮನೆಗೆ ಬಣ್ಣ ಬಳಿಯುವವನ ಉಪಕರಣ.
  6. (ಯಾವುದೇ ಮೇಲ್ಮೈ ಮೇಲೆ) ಮರದ ಯಾ ಶಿಲೆಯ ರೇಖಾವಿನ್ಯಾಸವನ್ನು ಬಣ್ಣದಲ್ಲಿ ಅನುಕರಿಸುವವ, ಚಿತ್ರಿಸುವವ.
See also 1grainer
2grainer ಗ್ರೇನರ್‍
ನಾಮವಾಚಕ

ಈನು ಭರ್ಜಿಗಾರ; ಈನು ಭರ್ಜಿ ಉಪಯೋಗಿಸುವವ.