1grainer
ಗ್ರೇನರ್
ನಾಮವಾಚಕ
- ಕೇಶನಿವಾರಕ; ಚರ್ಮಗಳ ಕೂದಲನ್ನು ತೆಗೆಯುವುದಕ್ಕಾಗಿ ಬಳಸುವ ಸಾಧನ.
- ಕಣರಚಕ; ಕಣವಿನ್ಯಾಸದಂತೆ ಕಾಣುವ ಹಾಗೆ ಮಾಡಲು ಉಪಯೋಗಿಸುವ ಸಾಧನ, ಉಪಕರಣ.
- (ಉಪ್ಪಿನ ತಯಾರಿಕೆಯಲ್ಲಿ) (ದ್ರಾವಣವನ್ನು ಇಂಗಿಸಿ) ಹರಳು ಮಾಡುವ ಪಾತ್ರೆ, ಕಡಾಯಿ.
- (ಮುದ್ರಣೋದ್ಯಮದಲ್ಲಿ) ಕಲ್ಲನ್ನು ಉಜ್ಜಿ ಕಣಕಣವಾಗಿರುವಂತೆ, ತರಿತರಿಯಾಗಿರುವಂತೆ ಮಾಡುವವ ಯಾ ಮಾಡುವ ಸಾಧನ.
- ಮನೆಗೆ ಬಣ್ಣ ಬಳಿಯುವವನ ಉಪಕರಣ.
- (ಯಾವುದೇ ಮೇಲ್ಮೈ ಮೇಲೆ) ಮರದ ಯಾ ಶಿಲೆಯ ರೇಖಾವಿನ್ಯಾಸವನ್ನು ಬಣ್ಣದಲ್ಲಿ ಅನುಕರಿಸುವವ, ಚಿತ್ರಿಸುವವ.